heir presumptive
ನಾಮವಾಚಕ

ಸಂಭಾವ್ಯ – ವಾರಸುದಾರ, ಹಕ್ಕುದಾರ; ಇನ್ನೂ ಹತ್ತಿರದ ಹಕ್ಕುದಾರ ಹುಟ್ಟಿದರೆ ತನ್ನ ಹಕ್ಕುಬಾಧ್ಯತೆಯನ್ನು ಕಳೆದುಕೊಳ್ಳುವ ಸಂಭವವಿರುವ ಉತ್ತರಾಧಿಕಾರಿ.